ಸಿದ್ದರಾಮಯ್ಯ ಕಾಂಗ್ರೆಸ್ ಹೈ ಕಮಾಂಡ್ ಗೆ ಕೊಟ್ಟ 4 ಭರವಸೆಗಳು | Oneindia Kannada

  • 6 years ago
After 12 days of foreign trip Karnataka Former Chief Minister Siddaramaiah returned to Bengaluru on Sunday, September 16, 2018. Here is list of 4 assurance to party high command by Siddaramaiah.

12 ದಿನದ ವಿದೇಶ ಪ್ರವಾಸ ಮುಗಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಬಗ್ಗೆ ಹೈಕಮಾಂಡ್ ನಾಯಕರಿಗೆ ಅವರು 4 ಭರವಸೆಗಳನ್ನು ನೀಡಿದ್ದಾರೆ.

Category

🗞
News

Recommended