• 6 years ago
KGF movie dialogues is been converted in drunkard version

ಕೆಜಿಎಫ್' ಸಿನಿಮಾದ ಬಹುತೇಕ ಸಂಭಾಷಣೆಗಳು ಅಭಿಮಾನಿಗಳಿಗೆ ಇಷ್ಟ ಆಗಿವೆ. ಚಿತ್ರಮಂದಿರದಲ್ಲಿ ಇಂತಹ ಡೈಲಾಗ್ ಗಳಿಗೆ ಶಿಳ್ಳೆ ಚಪ್ಪಾಳೆ ಬೀಳುತ್ತಿವೆ. ಸಿನಿಮಾದ ಗೆಲುವಿನಲ್ಲಿ ಸಂಭಾಷಣೆ ಕೂಡ ಪ್ರಮುಖ ಪಾತ್ರ ವಹಿಸಿದೆ.

Category

🗞
News

Recommended