• 7 years ago
ಬಿಡುಗಡೆಗೆ ಮೊದಲೇ 'ಕೆಜಿಎಫ್' ಸಿನಿಮಾ ದಾಖಲೆಗಳ ಮೇಲೆ ದಾಖಲೆ ಮಾಡುತ್ತಿದೆ. ಈಗ ಸಿನಿಮಾದ ಒಂದು ಹಾಡು ಹೊಸ ದಾಖಲೆಯನ್ನು ಸೃಷ್ಟಿ ಮಾಡಿದೆ. ಈ ಮೂಲಕ ಭಾರತದ ಆಚೆಗೂ 'ಕೆಜಿಎಫ್' ಸಿನಿಮಾ ಸದ್ದು ಮಾಡುತ್ತಿದೆ.

Yash starrer 'KGF' movie Gali Gali song got 13 million views in one day.

Category

🗞
News

Recommended