• 6 years ago
ಮಾಲ್ಗುಡಿ ಡೇಸ್​ ಅನ್ನೋ ಟ್ರೆಂಡಿಗ್ ಸಿರೀಯಲ್ ಇದೀಗ ಸ್ಯಾಂಡಲ್​ವುಡ್​ನಲ್ಲೂ ಧಮಾಕ ಸೃಷ್ಟಿಸೋಕೆ ರೆಡಿಯಾಗಿದೆ. ಇದಕ್ಕಾಗಿ ಪೋಷಾಕು ತೊಟ್ಟು ಬರ್ತಾ ಇರೋದು ಕನ್ನಡದ ಚಿನ್ನಾರಿ ಮುತ್ತಾ ವಿಜಯ್​ ರಾಘವೇಂದ್ರ. ಮಾಲ್ಗುಡಿ ಡೇಸ್ ಅನ್ನೋ ಹೆಸರಲ್ಲೇ ಕಿಶೋರ್ ಮೂಡಬಿದ್ರೆ ಸಿನಿಮಾ ಡೈರೆಕ್ಷನ್ ಮಾಡ್ತಿದ್ದು. ವಿಜಯ್ ಹಿಂದೆಂದೂ ಕಾಣದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Malgudi Days Trending Serial is now ready to make a movie in Sandalwood. Kannada actor Vijay Raghavendra acted in this movie.

Recommended