• 6 years ago
Yajamana Movie: ದರ್ಶನ್ ಸಿನಿಮಾಗಳಲ್ಲಿ ಡೈಲಾಗ್ ಗಳಿಗೇನೂ ಕೊರತೆ ಇರಲ್ಲ. ಅದೂ ಮಾಸ್ ಸಿನಿಮಾ ಆಗ್ಬಿಟ್ರೆ ಅಭಿಮಾನಿಗಳಿಗೆ ಹಬ್ಬನೇ. ಇದೀಗ, ಮಾಸ್ ಮತ್ತು ಕ್ಲಾಸ್ ಗೆ ಆಡಿಯೆನ್ಸ್ ಗೆ ತಕ್ಕ ಹಾಗೆ ಯಜಮಾನ ಸಿನಿಮಾ ಮಾಡಿ ಪ್ರೇಕ್ಷಕರೆದುರು ಬರಲು ಸಜ್ಜಾಗಿದ್ದಾರೆ ಡಿ ಬಾಸ್.

Yajamana Movie: Challenging star darshan starrer Yajamana movie trailer has released. movie directed by p kumar and v harikrishna

Category

🗞
News

Recommended