Skip to playerSkip to main contentSkip to footer
  • 7/11/2019
Kannada actor challenging star darshan spoke about Mayura and Babruvahana movie in Kurukshetra audio release event.


ಕುರುಕ್ಷೇತ್ರ ಸಿನಿಮಾ ಮಾಡುತ್ತಿದ್ದಾರೆ ಅಂದಾಕ್ಷಣ ವಾಹ್ ಎಂದು ಬೆರಗಾದವರೇ ಹೆಚ್ಚು. ದುಯೋರ್ಧನ ಯಾರಾಗ್ತಾರೆ, ಭೀಮ ಯಾರಾಗ್ತಾರೆ, ಕೃಷ್ಣ ಯಾರು ಮಾಡ್ತಾರೆ, ಅರ್ಜುನನ ಪಾತ್ರ ಯಾರು ನಿರ್ವಹಿಸಬಹುದು ಎಂಬ ಕುತೂಹಲ ಹೆಚ್ಚಿತು. ಮಯೂರ ಹಾಗು ಬಬ್ರುವಾಹನ ಚಿತ್ರದ ಬಗ್ಗೆ ದರ್ಶನ್ ಹೇಳಿದ್ದು ಹೀಗೆ

Category

🗞
News

Recommended