ತೆಲುಗಿನಲ್ಲಿ ಮತ್ತೆ ಕಿರಿಕ್ ಹುಡುಗಿ ಮಾಡ್ತಾರಾ ಮೋಡಿ?

  • 5 years ago
ಕರ್ನಾಟಕದ ಕ್ರಶ್ ರಶ್ಮಿಕಾ ಮಂದಣ್ಣ ಅವರ ಚಿತ್ರಗಳ ಬಗ್ಗೆ ಅಂತೆ-ಕಂತೆಗಳು ಹೆಚ್ಚಾಗಿದೆ. ಮಹೇಶ್ ಬಾಬು ಜೊತೆ ಸಿನಿಮಾ ಮಾಡ್ತಾರೆ, ವಿಜಯ್ ಜೊತೆ ಸಿನಿಮಾ ಮಾಡ್ತಾರೆ, ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡ್ತಾರೆ ಎಂದೆಲ್ಲಾ ಸುದ್ದಿಗಳು ಚರ್ಚೆಯಾಗ್ತಿದೆ.
Telugu superstar allu arjun's next to be directed by Sukumar, co-starring the South Sensation Rashmika mandanna in female lead, Produced by Mythri.

Recommended