• 5 years ago
ದೇಶ ಪ್ರೇಮವಿದ್ದರೆ ಮಾನ್ಯ ಮುಖ್ಯ ಮಂತ್ರಿಗಳು ತನ್ನ ಪುತ್ರನನ್ನು ಮಂಡ್ಯದಿಂದ ಗೆಲ್ಲಿಸಿ ಸಂಸದನ್ನಾಗಿ ಮಾಡುವ ಬದಲಿಗೆ ಸೈನಿಕನಾಗಿ ಮಾಡಬಹುದಿತ್ತು ಎಂದು ಸುಮಲತಾ ಅಂಬರೀಶ್ ಸಿಎಂ ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ.
Sumalatha spoke against Chief Minister Kumaraswamy in Mandya. She said that Those who have devotion to the country become warrior. CM do not know about patriotism.


Category

🗞
News

Recommended