• 6 years ago
Lok Sabha elections 2019: A fan of JDS candidate Nikhil Kumaraswamy has gifted a board which written as Nikhil K, MP, Mandya Lok Sabha constituency to the party.

ರಾಜ್ಯದಲ್ಲಿ 28 ಕ್ಷೇತ್ರಗಳಲ್ಲಿ ಲೋಕಸಭೆ ಚುನಾವಣೆ ನಡೆಯುತ್ತಿದ್ದರೂ, ಯಾವ ಕ್ಷೇತ್ರಕ್ಕೂ ಸಿಗದ ಪ್ರಚಾರ ಮತ್ತು ಮನ್ನಣೆ ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ದೊರೆತಿದೆ. ಜೆಡಿಎಸ್ ಕಾರ್ಯಕರ್ತರು ಈಗಾಗಲೇ ಸಂಭ್ರಮಾಚರಣೆ ಶುರುಮಾಡಿದ್ದಾರೆ. ಇದರ ನಡುವೆಯೇ ಅಭಿಮಾನಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅವರ ಹೆಸರಿನಲ್ಲಿ ನಾಮಫಲಕವನ್ನೂ ಬರೆಸಿದ್ದಾರೆ. ನಿಖಿಲ್ ಕುಮಾರಸ್ವಾಮಿ ಉಡುಗೊರೆಯಾಗಿ ಬಂತು ಮಂಡ್ಯ ಸಂಸದನ ಬೋರ್ಡ್

Category

🗞
News

Recommended