ಭಾರೀ ಮಳೆಗೆ ತೋಟದ ತುಂಬೆಲ್ಲ ಬಿತ್ತು ಆಲಿಕಲ್ಲು | Oneindia Kannada

  • 5 years ago
ಕಾಫಿನಾಡ ಮಲೆನಾಡು ಭಾಗದಲ್ಲಿ ನಿನ್ನೆ ಸಂಜೆ ಸುರಿದ ಧಾರಾಕಾರ ಮಳೆಗೆ 20 ಕೆ.ಜಿ.ತೂಕದ ಒಂದು ಆಲಿಕಲ್ಲು ಬೀಳೋದ್ರ ಜೊತೆ ಕಾಫಿತೋಟದ ತುಂಬೆಲ್ಲಾ ಮಲ್ಲಿಗೆ ಹೂವು ಬಿದ್ದಂತೆ ಭಾಸವಾಗಿದೆ.