ಇಂದು ಬಹುನಿರೀಕ್ಷಿತ ಅವೆಂಜರ್ಸ್ ಎಂಡ್‌ಗೇಮ್ ಎಂಬ ಇಂಗ್ಲೀಷ ಸಿನಿಮಾ ಇಂದು ಬಿಡುಗಡೆ ಆಗಿದ್ದು, ಅದರ ಸ್ಮರಣಾರ್ಥಕವಾಗಿ ಗೂಗಲ್ 'ಇನ್ಫಿನಿಟಿ ಗೌಂಟ್ಲ್ಟ್' ಅನ್ನು ಪರಿಚಯಿಸಿದೆ. ಸರ್ಚ್ ಇಂಜಿನ್‌ನಲ್ಲಿ ನೀವು Thanos ಪದ ಸರ್ಚ್ ಮಾಡಿದರೇ ಬರುವ ಫಲಿತಾಂಶದಲ್ಲಿ ಅರ್ಧದಷ್ಟು ಫಲಿತಾಂಶವನ್ನು ಅಳಿಸಿ ಹೋಗುತ್ತದೆ. ಹಾಗಾದರೇ 'ಇನ್ಫಿನಿಟಿ ಗೌಂಟ್ಲ್ಟ್' ಹೇಗೆ ಅರ್ಧದಷ್ಟು ರಿಸಲ್ಟ್ ವಾಶ್‌ಔಟ್ ಆಗಲಿದೆ ಎಂಬುದನ್ನು ತಿಳಿಯಲು ಈ ವಿಡಿಯೊ ನೋಡಿರಿ.
Category
🎥
Short film