ICC World Cup 2019 : ಕೀಪಿಂಗ್ ನಲ್ಲಿ ಎಲ್ಲರನ್ನು ಮೀರಿಸಿದ ಧೋನಿ..? | Oneindia Kannada

  • 5 years ago
ಐಸಿಸಿ ವಿಶ್ವಕಪ್ 10ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಜೇಯ 122 ರನ್ ಬಾರಿಸಿದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಚಿಕೊಂಡರು. ಇದೇ ಪಂದ್ಯದಲ್ಲಿ 'ಕೂಲ್ ಕ್ಯಾಪ್ಟನ್' ಎಂಎಸ್ ಧೋನಿ ಕೂಡ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

Rohit Sharma was the Man of the Match award for his unbeaten 122 against South Africa in the ICC World Cup 10th match. "Cool Captain MS Dhoni has also produced a world record in the same match.

Recommended