The Rajya Sabha on Wednesday passed the Motor Vehicles (Amendment) Bill 2019, to amend the provisions under the Motor Vehicles Act of 1988. New Traffic Penalty: Proposed changes details are here.
ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ ಹೆಚ್ಚಿನ ಮೊತ್ತದ ದಂಡ ವಿಧಿಸುವುದು ಸೇರಿದಂತೆ ಹಲವಾರು ತಿದ್ದುಪಡಿಗಳಿದ್ದ ಮೋಟಾರು ವಾಹನ ಮಸೂದೆ 2019 ಲೋಕಸಭೆ, ರಾಜ್ಯಸಭೆಯಲ್ಲಿ ಅಂಗೀಕಾರವಾಗಿದೆ. ರಾಷ್ಟ್ರಪತಿ ಅಂಕಿತ ಬಿದ್ದ ಬಳಿಕ ಕಾನೂನು ರೂಪದಲ್ಲಿ ಟ್ರಾಫಿಕ್ ಪೊಲೀಸ್ ಕೈ ಸೇರಲಿದೆ.

Category
🗞
News