• 6 years ago
ಬಾಲಿವುಡ್ ನಲ್ಲಿ ಪ್ರಚಾರ ಮಾಡುತ್ತಿರುವ ಪೈಲ್ವಾನ್ ಚಿತ್ರತಂಡ ಹಿಂದಿಯ ಖ್ಯಾತ ಕಪಿಲ್ ಶರ್ಮ ಕಾಮಿಡಿ ಶೋನಲ್ಲಿ ಭಾಗಿಯಾಗಿ ಪ್ರಚಾರ ಮಾಡಿದೆ. ಕಿಚ್ಚ ಮತ್ತು ಬಾಲಿವುಡ್ ನಟ ಸುನೀಲ್ ಶೆಟ್ಟಿ ಇಬ್ಬರು ಕಪಿಲ್ ಶರ್ಮ ಶೋನಲ್ಲಿ ಭಾಗಿಯಾಗಿದ್ದಾರೆ.
Kannada actor Sudeep and team were involved in Hindi famous Kapil Sharma show to promote Pailwan film. Pailwan will set to release in September 12th.

Category

🐳
Animals

Recommended