• 5 years ago
ಬಿಳಿ ಬಣ್ಣದ ಲೆಹಂಗಾ ಮತ್ತು ದೊಡ್ಡ ಬಿಂದಿ ಇಟ್ಟು ಕಂಗೊಳಿಸುತ್ತಿದ್ದ ಶ್ರೀಯಾ, ಪತಿ ಜೊತೆ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ನಂತರ ಪತಿ ಆಂಡ್ರೇ ಕೊಸ್ಚೀವ್ ಗೆ ತುಟಿಗೆ ಚುಂಬಿಸಿದ್ದಾರೆ. ಶ್ರೀಯಾ ಚುಂಬನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Multi Language Actress Shriya Saran kissed to her husband at Ramesh Taurani’s Diwali bash.

Category

🗞
News

Recommended