• 3 years ago
Actress Niveditha Gowda On Not Getting Chance In Kannada Movies, She Is Doing Tollywood Film

ನಿವೇದಿತಾ ಸಿನಿಮಾಗಳಲ್ಲಿ ಯಾವಾಗ ನಟಿಸುತ್ತಾರೆ ಎನ್ನುವುದಕ್ಕೆ ಈಗ ಉತ್ತರ ಸಿಕ್ಕಿದೆ. ನಿವೇದಿತಾ ಗೌಡ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಆದರೆ ಅದು ಕನ್ನಡ ಸಿನಿಮಾ ಅಲ್ಲ. ತೆಲುಗು ಸಿನಿಮಾ.

#Niveditha Gowda#Chandan Shetty

Category

🗞
News

Recommended