• 5 years ago
ರಶ್ಮಿಕಾಗೆ ಸಕ್ಸಸ್ ಕೊಟ್ಟಿದ್ದ ಚಿತ್ರವನ್ನ ಸೌತ್ ಸುಂದರಿ ರಿಜೆಕ್ಟ್ ಮಾಡಿದ್ದರಂತೆ. ರಶ್ಮಿಕಾಗೂ ಮೊದಲು ಈ ಚಿತ್ರ ರಕುಲ್ ಅವರಿಗೆ ಹೋಗಿತ್ತು. ಆದರೆ, ಡೇಟ್ ಸಮಸ್ಯೆಯಿಂದ ರಕುಲ್ ಆ ಚಿತ್ರವನ್ನ ಒಪ್ಪಿಕೊಂಡಿರಲಿಲ್ಲ. ಬಳಿಕ, ರಶ್ಮಿಕಾಗೆ ಈ ಚಾನ್ಸ್ ಸಿಕ್ಕಿತ್ತು.
South actress Rakul preet singh was rejected Vijay Devarakonda's Geetha Govindam. then rashmika got this movie.

Recommended