ಮನೆಯ ಪ್ರವೇಶ ದ್ವಾರದ ಬಳಿ ಈ ವಸ್ತುಗಳಿಟ್ಟರೆ ಮನೆಯಲ್ಲಿ ಐಶ್ವರ್ಯ ಪ್ರಾಪ್ತಿ | Oneindia kannada

  • 5 years ago
ಮನೆಯ ವಾಸ್ತು ಚೆನ್ನಾಗಿದ್ದರೆ ಮನೆಯೊಳಗಿನ ಮನಸ್ಸುಗಳು ನೆಮ್ಮದಿಯಾಗಿರುತ್ತದೆ ಮತ್ತು ಲಕ್ಷ್ಮೀ ಸಹ ನೆಲೆಸುತ್ತಾಳೆ. ಮನೆಯ ವಾಸ್ತು ಜತೆಗೆ ವಾಸ್ತು ಪ್ರಕಾರ ಇಡುವ ಕೆಲವು ವಸ್ತುಗಳು ಸಹ ಮನೆಗೆ ಅದೃಷ್ಟ ತರುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು. ಹೌದು, ವಾಸ್ತು ವಿಜ್ಞಾನದ ಪ್ರಕಾರ ಮನೆಯ ಪ್ರಮುಖ ಬಾಗಿಲ ಮುಂದೆ ಈ ವಸ್ತುಗಳನ್ನು ಇಟ್ಟರೆ ಐಶ್ವರ್ಯ, ಆರ್ಥಿಕ ಅಭಿವೃದ್ಧಿ ಮತ್ತು ಆರೋಗ್ಯ ಸದಾ ನಮ್ಮದಾಗುತ್ತದೆ.

Vastu is the science of ensuring good vibes in your house and life. And because it is a science, it is very practical and logical to implement too. According to Vastu Shastra, if you keep these 6 things at your main entrance gate, they will ensure prosperity, financial growth and wealth in your life.

Category

🗞
News

Recommended