• 7 years ago
Don't Keep Such God Idols in Home Temple,This Can Land in Trouble! Most of us have a temple at home --- while we might or might not pray there daily, it nevertheless is the residence of God in our abode --- hence efforts must be made to keep it as clean and perfect as possible. However, do you know that there are certain kinds of idols that should not be kept in your home temple? Watch video to know more...

ನಮ್ಮ ಹೆಚ್ಚಿನ ಹಿಂದೂ ಮನೆಗಳಲ್ಲಿ ನಾವು ದೇವರ ಪೂಜೆಗಳನ್ನು ಮಾಡುತ್ತಿದ್ದು ಈ ಪೂಜೆಗೆ ತಕ್ಕಂತೆಯೇ ನಾವು ಗುಡಿಗಳನ್ನು ಕಟ್ಟಿಕೊಂಡಿದ್ದೇವೆ. ಆದರೆ ದೇವರ ಫೋಟೋಗಳನ್ನಿಟ್ಟು ದೀಪವನ್ನಿಟ್ಟು ದೇವರಿಗೆ ಕೈಮುಗಿಯುವ ಸಂದರ್ಭದಲ್ಲಿ ಕೆಲವೊಂದು ಆಚರಣೆಗಳನ್ನು ನಾವು ತಪ್ಪದೆ ಮಾಡಬೇಕು. ಮುರಿದು ಹೋಗಿರುವ ದೇವರ ಪ್ರತಿಮೆಗಳು, ದಿಕ್ಕು ತಪ್ಪಿ ದೇವರ ಫೋಟೋಗಳನ್ನಿರಿಸುವುದು ಮೊದಲಾದ ಕೆಲಸಗಳನ್ನು ಮಾಡಬಾರದು. ಅದಕ್ಕೆಂದೇ ಇಂದಿನ ವಿಡಿಯೋದಲ್ಲಿ ಕೆಲವೊಂದು ನಿರ್ದೇಶನಗಳನ್ನು ನಾವು ನೀಡುತ್ತಿದ್ದು ಅದೇನು ಎಂಬುದನ್ನು ನೋಡೋಣ.

Category

🗞
News

Recommended