• 5 years ago
ಈ ವರ್ಷದ ಬಿಗ್‌ ಬ್ಯಾಷ್‌ ಲೀಗ್‌ನ ಟಾಪ್ ತಂಡಗಳಲ್ಲಿ ಗುರುತಿಸಿಕೊಂಡ ತಂಡ ಬ್ರಿಸ್ಬೇನ್ ಹೀಟ್‌. ಆದರೆ ಇದೇ ತಂಡ ಟಿ20 ಕ್ರಿಕೆಟ್‌ನ ಇತಿಹಾಸದಲ್ಲೇ ಕೆಟ್ಟ ದಾಖಲೆಯೊಂದನ್ನು ನಿರ್ಮಿಸಿದೆ. ಅತೀ ಕಡಿಮೆ ರನ್‌ಗೆ ಎಲ್ಲಾ ಹತ್ತು ವಿಕೆಟ್‌ಗಳನ್ನು ಬಲಿಕೊಟ್ಟ ತಂಡವಾಗಿ ಬ್ರಿಸ್ಬೇನ್ ಹೀಟ್‌ ಗುರುತಿಸಿಕೊಂಡಿದೆ.

The Melbourne Renegades overcame an opening onslaught from Chris Lynn and Sam Heazlett to conjure a remarkable comeback 44-run victory over a stunned the Brisbane Heat, whose playoffs push crashed to a halt at the Gabba.

Category

🗞
News

Recommended