ಆಟೋ ಎಕ್ಸ್‌ಪೋ 2020: ಫ್ಯೂಚುರೊ-ಇ ಕಾನ್ಸೆಪ್ಟ್ | ಫ್ಯೂಚುರೊ-ಇ ಕಾನ್ಸೆಪ್ಟ್ ಕಾರಿನ ಫಸ್ಟ್ ಲುಕ್ ಹಾಗೂ ಫೀಚರ್

  • 5 years ago
2020ರ ಆಟೋ ಎಕ್ಸ್‌ಪೋದಲ್ಲಿ ಫ್ಯೂಚುರೊ-ಇ ಕಾನ್ಸೆಪ್ಟ್ ಕಾರ್ ಅನ್ನು ಅನಾವರಣಗೊಳಿಸಲಾಗಿದೆ. ಹೊಸ ಫ್ಯೂಚುರೊ-ಇ ಕಾನ್ಸೆಪ್ಟ್ ಕಾರು ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ಹೊಸ ಫ್ಯೂಚುರೊ-ಇ ಕಾನ್ಸೆಪ್ಟ್ ಕಾರಿನ ಕಿರುಪರಿಚಯ ಇಲ್ಲಿದೆ. ಈ ವೀಡಿಯೊದಲ್ಲಿ ಈ ಕಾರಿನ ಸ್ಪೆಸಿಫಿಕೇಶನ್, ಫೀಚರ್, ವಿನ್ಯಾಸ ಹಾಗೂ ಮತ್ತಿತರ ವಿವರಗಳನ್ನು ನೋಡೋಣ.

Category

Recommended