ಸಿಟ್ರನ್ ಬಸಾಲ್ಟ್ ಎಸ್‌ಯುವಿ ಕೂಪೆ ರೂ.7.99 ಲಕ್ಷದ ವಿಶೇಷ ಪರಿಚಯಾತ್ಮಕ ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ಈ ಪರಿಚಯಾತ್ಮಕ ಬೆಲೆಯು 2024ರ ಅಕ್ಟೋಬರ್ 31ರವರೆಗೆ ಎಲ್ಲಾ ಬುಕಿಂಗ್‌ಗಳಿಗೆ ಮಾನ್ಯವಾಗಿರುತ್ತದೆ. ಹೊಸ ಬಸಾಲ್ಟ್ ಭಾರತೀಯ ಮಾರುಕಟ್ಟೆಗೆ ಕಂಪನಿಯ ಪೋರ್ಟ್‌ಫೋಲಿಯೊದಿಂದ 5ನೇ ಕಾರ್ ಆಗಿದೆ. ಬಜೆಟ್ ಬೆಲೆಗೆ ಬಿಡುಗಡೆಗೊಂಡು ಈ ಹೊಸ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಜನಪ್ರಿಯ ವಾಹನ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ (Tata Motors) ತನ್ನ ಟಾಟಾ ಕರ್ವ್ (Tata Curvv) ಐಸಿಯೂ ಮತ್ತು ಇವಿ ರೂಪದಲ್ಲಿ ಬಿಡುಗಡೆ ಮಾಡುತ್ತಿವೆ.
#TATA 3TATACurvv #CitreonBasalt #DriveSparkPodcast
~ED.157~PR.158~PR.156~CA.174~##~
#TATA 3TATACurvv #CitreonBasalt #DriveSparkPodcast
~ED.157~PR.158~PR.156~CA.174~##~
Category
🚗
Motor