ವೆಸ್ಪಾ ಎಲೆಟ್ರಿಕಾ ಸ್ಕೂಟರಿನ ಫಸ್ಟ್ ಲುಕ್, ಸ್ಪೆಸಿಫಿಕೇಶನ್, ಫೀಚರ್ಸ್ ಹಾಗೂ ಮತ್ತಿತರ ವಿವರಗಳು

  • 5 years ago
2020ರ ಆಟೋ ಎಕ್ಸ್‌ಪೋದಲ್ಲಿ ವೆಸ್ಪಾ ಎಲೆಟ್ರಿಕಾ ಸ್ಕೂಟರ್ ಅನ್ನು ಅನಾವರಣಗೊಳಿಸಲಾಗಿದೆ. ಹೊಸ ವೆಸ್ಪಾ ಎಲೆಟ್ರಿಕಾ ಸ್ಕೂಟರ್ ಶೀಘ್ರದಲ್ಲಿಯೇ ಭಾರತದಲ್ಲಿ ಬಿಡುಗಡೆಯಾಗಲಿದೆ.

ಹೊಸ ವೆಸ್ಪಾ ಎಲೆಟ್ರಿಕಾ ಸ್ಕೂಟರಿನ ಕಿರುಪರಿಚಯ ಇಲ್ಲಿದೆ. ಈ ವೀಡಿಯೊದಲ್ಲಿ ಹೊಸ ವೆಸ್ಪಾ ಎಲೆಟ್ರಿಕಾ ಸ್ಕೂಟರಿನನ ಸ್ಪೆಸಿಫಿಕೇಶನ್, ಫೀಚರ್, ವಿನ್ಯಾಸ ಹಾಗೂ ಮತ್ತಿತರ ವಿವರಗಳನ್ನು ನೋಡೋಣ.

Category

Recommended