Lip Kiss ಬಗ್ಗೆ ರಚಿತಾ ರಾಮ್ ಹೇಳಿದ್ದೇನು ನೋಡಿ | Ek Love Ya | Prem | Rakshita | RachitaRam | Raanna

  • 4 years ago
ಪ್ರೇಮ್ ನಿರ್ದೇಶನದಲ್ಲಿ ಮೊದಲ ಸಲ ಅಭಿನಯಿಸುತ್ತಿರುವ ರಚಿತಾ ರಾಮ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ... ಪ್ರೇಮ್ ನಿರ್ದೇಶನದ ಬಹು ನಿರೀಕ್ಷಿತ "ಏಕ್ ಲವ್ ಯಾ" ಚಿತ್ರದ ಟೀಸರ್ ಪ್ರೇಮಿಗಳ ದಿನದಂದು ಬಿಡುಗಡೆಯಾಗಿದ್ದು ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

Kannada actress Rachita Ram give clarification about Lip Kiss scene in "Ek Love Ya" movie.

Recommended