ರಚಿತಾ ರಾಮ್ ಅವರು ಇತ್ತೀಚೆಗೆ ತಮ್ಮ ಪಾತ್ರಗಳ ಬಗೆಗಿನ ವಿವಾದಗಳ ಬಗ್ಗೆ ಮಾತನಾಡಿದ್ದಾರೆ. ರಚಿತಾ ರಾಮ್ ಅವರ ಬೋಲ್ಡ್ ಪಾತ್ರಗಳ ಬಗ್ಗೆ ಒಂದಷ್ಟು ವಿವಾದಗಳು ಹಬ್ಬಿದ್ದವು. 'ಐ ಲವ್ ಯು' ಚಿತ್ರದ ಬಳಿಕ, 'ಲವ್ ಯು ರಚ್ಚು' ಸಿನಿಮಾ ಬಂತು. ನಂತರ ಅದರ ಹಿಂದೆಯೇ 'ಏಕ್ ಲವ್ ಯಾ' ಸಿನಿಮಾ ರಿಲೀಸ್ ಆಯ್ತು. ಈ ಮೂರು ಚಿತ್ರಗಳಲ್ಲಿ ರಚಿತಾ ರಾಮ್ ಅವರು ಕೊಂಚ ವಿಭಿನ್ನವಾಗಿ ಅಂದರೆ ಬೋಲ್ಡ್ ಪಾತ್ರದಲ್ಲಿಯೇ ಕಾಣಿಸಿಕೊಂಡಿದ್ದಾರೆ. ಲವ್‌ಗೂ ನನಗೂ ಆಗಿ ಬರ್ತಿಲ್ಲ ಹಾಗಾಗಿ ಈ ರೀತಿ ಸಿನಿಮಾಗಳನ್ನು ನಾನು ಇನ್ನು ಮುಂದೆ ಮಾಡುವುದಿಲ್ಲ ಎಂದು ರಚಿತಾ ರಾಮ್ ಪರೋಕ್ಷವಾಗಿ ಹೇಳಿಕೊಂಡಿದ್ದರು.
Sandalwood Actress Rachita Ram decided to Stop Acting In Bold Roles In Films
Sandalwood Actress Rachita Ram decided to Stop Acting In Bold Roles In Films
Category
🗞
News