• 5 years ago
ಡಾ.ಶಿವರಾಜ್ ಕುಮಾರ್ ಅಭಿನಯದ 123 ನೇ ಚಿತ್ರದ ಮುಹೂರ್ಥ ಇಂದು ನೆರವೇರಿದ್ದು, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಬೆಂಗಳೂರು ಪೊಲೀಸ್ ಕಮಿಷನರ್ ಬಾಸ್ಕರ್ ರಾವ್ ಮುಹೂರ್ಥ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.

Kannada actor Dr Shivaraj Kumar's 123rd movie mohoortha is done today, Power star Puneeth Rajkumar and Bengaluru Police commissioner Bhaskar Rao wish to the movie team

Category

🗞
News

Recommended