• 5 years ago
ಕರ್ನಾಟಕ ಏಕೈಕ ಕಾಂಗ್ರೆಸ್ ಸಂಸದ ಡಿ. ಕೆ. ಸುರೇಶ್‌ಗೆ ಬಿಜೆಪಿ ಸೇರಲು ಆಹ್ವಾನ ನೀಡಲಾಗಿದೆ. ಹೌದು, ಲಡಾಕ್ ಕ್ಷೇತ್ರದ ಬಿಜೆಪಿ ಸಂಸದ ಜಮ್ಯಾಂಗ್ ಟ್ಸೆರಿಂಗ್ ನಂಗ್ಯಾಲ್ ಈ ಆಹ್ವಾನವನ್ನು ನೀಡಿದ್ದು, ಟ್ವೀಟ್ ಕೂಡಾ ಮಾಡಿದ್ದಾರೆ.

Ladakh BJP MP Jamyang Tsering Namgyal invited Bengaluru Rural Congress MP D.K.Suresh to BJP That too in Kannada

Category

🗞
News

Recommended