• 5 years ago
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ದೇವನಹಳ್ಳಿಯ ಹಾರೋಹಳ್ಳಿಯ ದ್ರಾಕ್ಷಿ ತೋಟಗಳಿಗೆ ಭೇಟಿ ನೀಡಿ, ಕೊಳ್ಳುವವರಿಲ್ಲದೆ ಬೆಳೆ ನಾಶವಾಗುತ್ತಿರುವ ಹಿನ್ನೆಲೆಯಲ್ಲಿ ಪರಿತಪಿಸುತ್ತಿರುವ ರೈತರ ಸಂಕಷ್ಟವನ್ನು ಖುದ್ದು ಆಲಿಸಿದರು. ಅವರ ನೆರವಿಗೆ ಬರುವಂತೆ ರಾಜ್ಯ ಸರಕಾರಕ್ಕೆ ರೈತನ ನೆಲದಿಂದಲೇ ಕೈಮುಗಿದು ಕೇಳಿಕೊಂಡರು.

KPCC President D.K. Shivakumar visited the vineyards of Harohalli, Devanahalli, and listened to the plight of the farmers who were mourning the loss of their crop without a buyer. He asked the state government to come to aid for the farmer's ground.

Category

🗞
News

Recommended