• 7 years ago
Karnataka Budget 2018-19 : Finance minister, Chief Minister HD Kumaraswamy in his maiden Budget had announced many Tax proposals to incur income to the state treasury. From July 14th, 2018 H D Kumaraswamy's Budget will get implement


ರೈತರು ಹಾಗೂ ಸರ್ಕಾರ ನೌಕರರ ಅನುಕೂಲಕ್ಕಾಗಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಒಂದಷ್ಟು ತೆರಿಗೆ ಪ್ರಸ್ತಾವನೆಗಳನ್ನು ಮಂಡಿಸಿದ್ದಾರೆ. ಇದರಲ್ಲಿ ನಿರೀಕ್ಷಿತವಾಗಿ ಅಬಕಾರಿ, ಇಂಧನ, ಸಾರಿಗೆ, ವಿದ್ಯುತ್ ಕ್ಷೇತ್ರಗಳಲ್ಲಿ ಸುಂಕ ಹೆಚ್ಚಳ ಮಾಡಲಾಗಿದೆ. ಈ ಹಿಂದಿನ ಕಾಂಗ್ರೆಸ್ ಸರ್ಕಾರದ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ಕಳೆದ ಫೆಬ್ರವರಿ ತಿಂಗಳಿನಲ್ಲಿ ಮಂಡಿಸಿದ ಚುನಾವಣಾ ಪೂರ್ವ ಬಜೆಟ್ ನ ಮುಂದುವರೆದ ಭಾಗವಾಗಿರುವ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರದ ಚೊಚ್ಚಲ ಬಜೆಟ್ ಅನ್ನು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಗುರುವಾರದಂದು ಮಂಡಿಸಿದರು. ಎಚ್ ಡಿ ಕುಮಾರಸ್ವಾಮಿ ಬಜೆಟ್ ಇಂದಿನಿಂದ ಜಾರಿಗೆ ಬರಲಿದೆ

Category

🗞
News

Recommended