ಕೆಲಸವಿಲ್ಲದೆ ಬೀದಿಗಳಲ್ಲಿ ಹಣ್ಣು ಮಾರುತ್ತಿದ್ದಾರೆ ಬಾಲಿವುಡ್ ನಟ | Filmibeat Kannada

  • 4 years ago
ಇತ್ತ ಲಾಕ್​ಡೌನ್ ಆರಂಭದಿಂದಲೂ ಬಾಲಿವುಡ್ ಚಿತ್ರರಂಗ ಸಂಪೂರ್ಣ ಬಾಗಿಲು ಮುಚ್ಚಿಕೊಂಡಿದೆ. ಕಳೆದ ಎರಡು ತಿಂಗಳಲ್ಲಿ ಯಾವುದೇ ರೀತಿಯ ಶೂಟಿಂಗ್​ಗಳು ನಡೆಯುತ್ತಿಲ್ಲ.ಶೂಟಿಂಗ್ ಇಲ್ಲದೆ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ನಟನೊಬ್ಬ ಜೀವನೋಪಾಯಕ್ಕಾಗಿ ಬೀದಿ ಬೀದಿಯಲ್ಲಿ ಹಣ್ಣು ಮಾರಾಟ ಮಾಡುತ್ತಿರುವ ಸುದ್ದಿಯೊಂದು ಹೊರಬಿದ್ದಿದೆ. ಈ ಕಲಾವಿದನ ಹೆಸರು ಸೋಲಂಕಿ ದಿವಾಕರ್.

Actor Solanki Diwakar has resorted to selling fruits on the streets. You may remember Solanki from his supporting roles in the recent Bollywood movies like Hawa, Halka, Kadwi Hawa, Titli, Dream Girl and Sonchiriya, among others. Selling fruits from a cart in a few localities in South Delhi, the talented actor has no other choice but to support his family through this job.

Recommended