• 5 years ago
ಸುದೀಪ್ ಅಪ್ಪಟ ಅಭಿಮಾನಿಯೊಬ್ಬ ಕಿಚ್ಚನನ್ನು ನೋಡಬೇಕು, ಸಾಯುವುದರೊಳಗೆ ಒಮ್ಮೆ ಸುದೀಪ್ ನೋಡಿ ಅವರ ಜೊತೆ ಮಾತನಾಡಬೇಕು ಎಂದು ಅಂಗಾಲಾಚಿದ್ದ. ಇದೀಗ ಸುದೀಪ್ ಅಭಿಮಾನಿಯೊಬ್ಬರಿಗೆ ವಿಡಿಯೋ ಕಾಲ್ ಮಾಡಿ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.


Sudeep fan speaks to him before undergoing operation for appendicitis. The video has now gone viral

Category

🗞
News

Recommended