2000Cr Covid scam by Yediyurappa Govt : Siddaramaiah | Oneindia Kannada

  • 4 years ago
ವೆಂಟಿಲೇಟರ್, ಪಿಪಿಇ ಕಿಟ್ ಗಳಿಗೆ ಮಾತ್ರ ಸರ್ಕಾರದ ಭ್ರಷ್ಟಾಚಾರ ಮೀಸಲಾಗಿಲ್ಲ. ಬದಲಿಗೆ ಸ್ಯಾನಿಟೈಸರ್ ಮತ್ತು ಮುಖಕ್ಕೆ ಹಾಕಿಕೊಳ್ಳುವ ಮಾಸ್ಕ್ ಖರೀದಿಯಲ್ಲೂ ಸರ್ಕಾರವು ಹಣ ಹೊಡೆದಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

Former Karnataka chief minister Siddaramaiah, now the leader of the opposition in the assembly, Thursday claimed to have documents to prove his allegations of a Rs 2,000-crore #scam in the procurement of #Covid-related medical equipment by the B.S. #Yediyurappa government.
#Siddaramaiah

Recommended