• 4 years ago
ಕೊರೊನಾ ಸೋಂಕು ಎಲ್ಲಾ ಕ್ಷೇತ್ರವನ್ನೂ ಹಾಳುಗೆಡವಿಬಿಟ್ಟಿದೆ. ವ್ಯಾಪಾರ- ವಹಿವಾಟುಗಳಿಲ್ಲದೇ ವ್ಯಾಪಾರಿ, ಉದ್ಯಮಿಗಳು ಕಂಗೆಟ್ಟಿದ್ದಾರೆ. ಈ ನಡುವೆ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿರುವ ನೆರೆ ರಾಜ್ಯ ಗೋವಾದಲ್ಲಿ ವಿಧಿಸಿದ್ದ ಲಾಕ್‌ಡೌನ್‌ನಿಂದಾಗಿ ಪ್ರವಾಸಿಗರು ಬರದೇ ಮದ್ಯದ ವ್ಯಾಪಾರ ಪಾತಾಳಕ್ಕೆ ಇಳಿದಿದೆ.
#Goa #BEER
Goa companies are selling Beer for the lowest prices. But no good response due to the lack of tourists in goa.

Category

🗞
News

Recommended