• 5 years ago
Rami Reddy is a famous villain in Telugu Film Industry, Who has acted in several films in all South Indian Languages and Hindi. Rami Reddy earlier played negative roles, comedy roles, and character artists after getting success through Ankusam movie. He is so famous for his dialogue 'spot pedatha' in Ankusam movie with typical Telangana slang.

ಬಹುಭಾಷಾ ಖಳನಾಯಕ ರಾಮ್ (ರಾಮಿ) ರೆಡ್ಡಿ. ಈ ಹೆಸರು ಕೇಳಿದರೆ ಸಾಕು ಅಂದಿನ ಸಿನಿ ಪ್ರೇಕ್ಷಕರು ಅಷ್ಟು ಭಯಪಡುತ್ತಿದ್ದರು. ನಟನೆಗೂ ಮೀರಿ ಈತನ ಆ ಹಾವಭಾವ ಎಲ್ಲರ ಮನಗೆದ್ದಿತ್ತು. ಆಂಧ್ರಪ್ರದೇಶದ ಚಿತ್ತೂರಿನವರಾದ ರಾಮಿ ರೆಡ್ಡಿ ಖಳನಾಯಕನ ಪಾತ್ರಕ್ಕೆ ನ್ಯಾಯ ಒದಗಿಸುವ ತಮ್ಮ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಿದ್ದರು. ಈ ನಟನ ಬಾಳಲ್ಲಿ ಕೊನೆಗೆ ನಡೆದಿದ್ದಂತೂ ದೊಡ್ಡ ದುರಂತ.

Category

🗞
News

Recommended