ರಾಮ್ ಗೋಪಾಲ್ ವರ್ಮಾ ಮುತ್ತಪ್ಪ ರೈ ಬಗ್ಗೆ ಟ್ವೀಟ್ ಮಾಡಿ, 'ಭೂಗತ ಲೋಕದ ಬಾಹುಬಲಿ ಮುತ್ತಪ್ಪ ರೈ' ಎಂದಿದ್ದರು ವರ್ಮಾ. ಅಷ್ಟೇ ಅಲ್ಲ, ಡಾನ್ ಗಳಿಗೆ ಡಾನ್ ಮುತ್ತಪ್ಪ ರೈ ಎಂದು ಸಹ ಅವರು ಹೇಳಿದ್ದರು. 'ಗಾಡ್ ಫಾದರ್' ಒಂದು ಕಲ್ಪಿತ ಕತೆ ಎಂದು ಕೊಂಡಿದ್ದೆ, ಆದರೆ ಮುತ್ತಪ್ಪ ರೈ ಅನ್ನು ಭೇಟಿ ಆದಮೇಲೆ ಅವರೇ ನಿಜವಾದ ಗಾಡ್ ಫಾದರ್, ಮುತ್ತಪ್ಪ ರೈ ಎಲ್ಲಾ ಗಾಡ್ ಫಾದರ್‌ಗಳ ಅಪ್ಪ ಎಂದಿದ್ದರು ವರ್ಮಾ.
Director Ram Gopal Varma Once told If Underworld is Mahishmathi them Muthappa Rai is Bahubali. He announce movie about Muttappa Rai's life.
Director Ram Gopal Varma Once told If Underworld is Mahishmathi them Muthappa Rai is Bahubali. He announce movie about Muttappa Rai's life.
Category
🗞
NewsRecommended
ಸಮಸ್ಯೆಯಲ್ಲಿ ಸಿಲುಕಿದ್ದ ರವಿಚಂದ್ರನ್ ಗೆ ಧೈರ್ಯ ತುಂಬಿದ್ದು ಶಂಕರ್ ನಾಗ್.! | Oneindia Kannada
Filmibeat Kannada
The Villain : ಅಭಿಮಾನಿಗಳಿಗೆ ಹಾಗು ಎಲ್ಲರಿಗೂ ಪತ್ರ ಬರೆದ ಕಿಚ್ಚ ಸುದೀಪ್ | Filmibeat Kannada
Filmibeat Kannada