ಅಜ್ಜಿಯ 12 ವರ್ಷದ ಆಸೆಯನ್ನು ಈಡೇರಿಸಿದ ಪುನೀತ್ ರಾಜ್ ಕುಮಾರ್ | Filmibeat Kannada

  • 4 years ago
75 ವರ್ಷ ಅಜ್ಜಿ 12 ವರ್ಷದಿಂದ ನಟ ಪುನೀತ್​ ರಾಜ್​ ಕುಮಾರ್​ ಅವರನ್ನು ಭೇಟಿ ಮಾಡಬೇಕು ಎಂಬ ಕನಸು ಕಟ್ಟಿಕೊಂಡಿದ್ದರು. ಅದರಂತೆ ಇದೀಗ ಅವರ ಕನಸನ್ನು ಅಪ್ಪು ನನಸು ಮಾಡಿದ್ದಾರೆ.

Kannada actor Power Star Puneeth Rajkumar fulfill 75 old lady dream in Zoida

Category

🗞
News

Recommended