ರಾಬರ್ಟ್ ಹಾಡಿನ ಬಗ್ಗೆ ಖ್ಯಾತ ಗಾಯಕಿ ಶ್ರೇಯಾ ಘೋಷಲ್ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಬರ್ಟ್ ನಲ್ಲಿ ಶ್ರೇಯಾ ಕಣ್ಣು ಹೊಡಿಯಾಕ...ಹಾಡಿಗೆ ಧ್ವನಿ ನೀಡಿದ್ದಾರೆ. ಈ ಹಾಡು ಉತ್ತರ ಕರ್ನಾಟಕ ಶೈಲಿಯಲ್ಲಿದೆ. ಮೊದಲ ಬಾರಿಗೆ ಶ್ರೇಯಾ ಘೋಷಲ್ ಉತ್ತರ ಕರ್ನಾಟಕ ಶೈಲಿಯ ಹಾಡಿಗೆ ಧ್ವನಿ ನೀಡಿದ್ದಾರೆ
Singer Shreya Ghoshal reaction about Kannu Hodiyaka song. She says This is the first time I got to sing the north Karnataka dialect.
Singer Shreya Ghoshal reaction about Kannu Hodiyaka song. She says This is the first time I got to sing the north Karnataka dialect.
Category
🎥
Short film