• 4 years ago
ಕನ್ನಡದ ಆರ್ಕೆಸ್ಟ್ರಾ ಮೈಸೂರು ಸಿನಿಮಾದ ಮಾದಪ್ಪ ಹಾಡನ್ನು ಹಬ್ಬದ ದಿನವಾದಂದು ಯೂಟ್ಯೂಬ್​ನಲ್ಲಿ ರಿಲೀಸ್ ಮಾಡಿದ್ದಾರೆ. ಕೇವಲ 10 ಗಂಟೆಗಳ ಅವಧಿಯಲ್ಲೇ ಮಾದಪ್ಪನ ಹಾಡನ್ನು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸುವ ಮೂಲಕ ಟ್ರೆಡಿಂಗ್​ನಲ್ಲಿ 2ನೇ ಸ್ಥಾನಕ್ಕೇರಿದೆ.

"Orchestra Mysore" Cinema's madappa song is released on YouTube. In 10 hours, Madhappa song reached number 2 on Trading with more than 100,000 views.

Category

🗞
News

Recommended