Skip to playerSkip to main contentSkip to footer
  • 7/13/2018
ಇಂದು ಶಿವರಾಜ್‌ಕುಮಾರ್ ಹುಟ್ಟುಹಬ್ಬದ ದಿನದಂದು ದಿ ವಿಲನ್ ಸಿನಿಮಾದ ಹಾಡೊಂದು ಬಿಡುಗಡೆ ಆಗಬೇಕಿತ್ತು. ಆದ್ರೆ ಕಾರಣಾಂತರಗಳಿಂದ ಹಾಡು ಇಂದು ರಿಲೀಸ್ ಆಗಿಲ್ಲ. ಆದ್ರೆ ದಿ ವಿಲನ್ ಸಿನಿಮಾದ ಪ್ರಮೋಷನಲ್ ಸಾಂಗ್ ಒಂದು ಬಿಡುಗಡೆ ಆಗಿದ್ದು ಕೇಳೋದಕ್ಕೆ ಸಖತ್ ಕಿಕ್ ಕೊಡುತ್ತೆ

TheVillain Promotional song got released today on the occasion of Shivrajkumar's birthday.

Recommended