ಯಡಿಯೂರಪ್ಪ ಚಾಣಾಕ್ಷ ನಡೆಗೆ ಬಿಲ ಸೇರಿಕೊಂಡ BJP ಅತೃಪ್ತರು | Oneindia Kannada

  • 3 years ago
ಮುಖ್ಯಮಂತ್ರಿ ಯಡಿಯೂರಪ್ಪ. ಸಿಎಂ ಸ್ಥಾನದಿಂದ ಅವರನ್ನು ಕೆಳಗಿಳಿಸುವ ಹುನ್ನಾರ ಅವರು ಪ್ರಮಾಣವಚನ ಸ್ವೀಕರಿಸಿದ ಒಂದು ವಾರದಲ್ಲೇ ಆರಂಭವಾಗಿತ್ತು. ಆದರೆ, ಯಾವ ಅಡೆತಡೆಗೂ ಅಂಜದೇ ಬಿಎಸ್ವೈ ಇಂದಿಗೂ ಅದೇ ಹಳೇ ಹುಮ್ಮಸ್ಸಿನಿಂದ ಕೆಲಸ ನಿರ್ವಹಿಸುತ್ತಿದ್ದಾರೆ.

Leaders Didn't Successful in Changing Yediyurappa from CM Post, Ruling out leadership change, Karnataka Chief Minister B S Yediyurappa asserted he will remain in the post for the remaining over two year period and complete the term, and there was no confusion regarding this within the ruling BJP

Recommended