• 4 years ago
ಯಡಿಯೂರಪ್ಪ ಅವರಲ್ಲಿ ಹಿಂದೆ ಇದ್ದ ವೇಗ ಈಗ ಕಾಣ್ತಾ ಇಲ್ಲ ಹಾಗೂ ಜೆಡಿಎಸ್ ನಂತೆಯೇ ಕುಟುಂಬ ರಾಜಕಾರಣ ಬಿಜೆಪಿಯಲ್ಲಿ ನಡಿತಾ ಇದೆ ಅಂತ ಎಚ್ ವಿಶ್ವನಾಥ್ ಮಾಧ್ಯಮಗಳ ಮುಂದೆ ಹೇಳಿಕೆ ಕೊಟ್ಟಿದ್ದಾರೆ

H.Vishwanath, in a media briefing, says that the previous speed is not there in yadiyurappa now and the family politics is going on as same as in JDS.

Category

🗞
News

Recommended