1 ಕಪ್ ಕಾಫಿ ಕುಡಿಯೋಕೆ ನೀವು ಎಷ್ಟು ಖರ್ಚು ಮಾಡಬಹುದು? ಮಾಮೂಲಿ ಅಂದ್ರೆ 10 ರೂಪಾಯಿ. ಬಿಡು ಒಂದಷ್ಟು ಕಾಸ್ಟ್ಲೀ ಅಂದ್ರೂ 200 ರೂಪಾಯಿ ಅಂತಾ ಇಟ್ಕೊಳಿ. ಆದ್ರೆ ಇದನ್ನೆಲ್ಲಾ ಮೀರಿಸೋ ಕಾಫಿ ಇಲ್ಲಿದೆ. ಹಾಗಂತಾ ಈ ಕಾಫಿ ಸ್ಪೆಷಲ್ ಏನಲ್ಲ..! ಮಾಮೂಲಿ ಕಾಫಿಗೆ 7 ಸಾವಿರ ರೂಪಾಯಿ ಕೊಡಬೇಕು. 'ಅರೆರೆ.. ಯಾಕಿಷ್ಟು ರೇಟ್ ಆ ಕಾಫಿ' ಅಂತಾ ಜಾಸ್ತಿ ಯೋಚಿಸಬೇಡಿ. ಯಾಕಂದ್ರೆ ಇದು ಉ. ಕೊರಿಯಾದ ಆರ್ಥಿಕತೆ ಉಡೀಸ್ ಆಗಿರುವುದರ ಪರಿಣಾಮ
#NorthKorea #economic #food #medicine
North Korea facing horrible economic crisis & this is impacting on food cost.
#NorthKorea #economic #food #medicine
North Korea facing horrible economic crisis & this is impacting on food cost.
Category
🗞
NewsRecommended
ಪೇಜಾವರ ಶ್ರೀಗಳ ಆಪ್ತರೇ ಮಠ ಲೂಟಿ ಮಾಡುತ್ತಿದ್ದಾರೆ: ಶಿರೂರು ಶ್ರೀ ವಾಗ್ದಾಳಿ | Oneindia Kannaad
Oneindia Kannada
ಪೇಜಾವರ ಶ್ರೀಗಳ ಆಪ್ತರೇ ಮಠ ಲೂಟಿ ಮಾಡುತ್ತಿದ್ದಾರೆ: ಶಿರೂರು ಶ್ರೀ ವಾಗ್ದಾಳಿ | Oneindia Kannada
Oneindia Kannada
ಪ್ರತಾಪ್ ಸಿಂಹ ಒಬ್ಬನೇ ಹಿಂದುತ್ವಕ್ಕಾಗಿ ಹೋರಾಟ ಮಾಡುತ್ತಿರೋದು! ನಾನು ನೇರವಾಗಿ ಮಾತನಾಡುತ್ತೇನೆ...
Oneindia Kannada