ಮತ್ತೊಂದು ಬಿಗ್ ಬಾಸ್ ಆವೃತ್ತಿ ಯಶಸ್ವಿಯಾಗಿ ನೆರವೇರಿದೆ. ಕಳೆದ ನಾಲ್ಕು ವರ್ಷಗಳಿಂದ ಸಕ್ಸಸ್ ಫುಲ್ ಆಗಿ ನಿರೂಪಣೆ ಮಾಡುತ್ತಿರುವ ಕಿಚ್ಚ, ಐದನೇ ಆವೃತ್ತಿಯನ್ನ ಅದ್ಧೂರಿಯಾಗಿ ಮುಗಿಸಿದ್ದಾರೆ.
ಪ್ರತಿ ಶನಿವಾರ ಮತ್ತು ಭಾನುವಾರ ಆಯ್ತು ಅಂದ್ರೆ, ನಿಮ್ಮ ಮುಂದೆ ಬರ್ತಿದ್ದ ಸುದೀಪ್, ಸ್ಪರ್ಧಿಗಳಿಗೆ ಬುದ್ಧಿ ಹೇಳಿ, ಕೆಲವರಿಗೆ ಕಾಲೆಳೆದು, ಮತ್ತೆ ಕೆಲವರಿಗೆ ಎಚ್ಚರಿಕೆ ನೀಡಿ, ವೀಕ್ಷಕರಿಗೆ ಪೂರ್ತಿ ಮನನೀರಂಜನೆ ನೀಡುತ್ತಿದ್ದರು. ಇನ್ಮುಂದೆ ಇದ್ಯಾವುದು ಇಲ್ಲ. ಮುಂದಿನ ಆವೃತ್ತಿವರೆಗೂ ಬಿಗ್ ಬಾಸ್ ಗೆ ವಿಶ್ರಾಂತಿ.
''ಮತ್ತೊಂದು ಬಿಗ್ ಬಾಸ್ ಕನ್ನಡ ಕಾರ್ಯಕ್ರಮವನ್ನ ಯಶಸ್ವಿಯಾಗಿ ಮುಗಿಸಲು ಕಾರಣವಾದ ಎಲ್ಲರಿಗೂ ಧನ್ಯವಾದಗಳು. ಅದ್ಭುತವಾದ ತಾಂತ್ರಿಕ ತಂಡ ಮತ್ತು ಸ್ಪರ್ಧಿಗಳು ಈ ಕಾರ್ಯಕ್ರಮವನ್ನ ಸಕ್ಸಸ್ ಮಾಡಿದ್ದಾರೆ. "ಐದನೇ ಬಿಗ್ ಬಾಸ್ ಯಶಸ್ವಿ ಮುಗಿಸಿದ ನಂತರ ಸುದೀಪ್ ತಮ್ಮ ಟ್ವಿಟ್ಟರ್ ನಲ್ಲಿ ಧನ್ಯವಾದ ತಿಳಿಸಿದ್ದಾರೆ. ಅಷ್ಟಕ್ಕೂ, ಕಿಚ್ಚ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಯಾರಿಗೆ? ಧನ್ಯವಾದ ತಿಳಿಸಿದ್ದು ಯಾರಿಗೆ? ಇದನ್ನ ತಿಳಿಯಲು ವಿಡಿಯೋ ನೋಡಿ
Actor, anchor sudeep Say Thanks to everyone, after finishing bigg boss kannada 5 grand finale. And his fans also replied to that tweet

Category
🎥
Short film