• 4 years ago
ಪಂಜಾಬ್ ಕಿಂಗ್ಸ್ ತಂಡದ ಅನುಭವಿ ಆಟಗಾರ ದೀಪಕ್ ಹೂಡಾ ಬರೋಡಾ ಕ್ರಿಕೆಟ್ ತಂಡವನ್ನು ತೊರೆದಿದ್ದಾರೆ. ಹೂಡಾ ಅವರು ಬೇರೆ ರಾಜ್ಯದ ಪರ ಆಡಲು ಬರೋಡಾ ಕ್ರಿಕೆಟ್ ಅಸೋಸಿಯೇಶನ್‌ನಿಂದ (ಬಿಸಿಎ) ಎನ್‌ಒಸಿಯನ್ನು ಕೋರಿದ್ದಾರೆ.
#KrunalPandya #DeepakHooda #INDvsPAK #T20WorldCup
Deepak Hooda has left the Baroda Team after fighting with Baroda captain Krunal Pandya laat year

Category

🗞
News

Recommended