ಪಾಕಿಸ್ತಾನ್ ಪ್ರಧಾನಿ ಹೊಸ ಆಟ ಶುರು | Oneindia kannada

  • 3 years ago
ಮುಸ್ಲಿಂ ರಾಷ್ಟ್ರಗಳ ಪ್ರವಾಸಿಗರನ್ನು ನಾವು ಆಕರ್ಷಿಸಬಲ್ಲೆವು ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಸರ್ಕಾರ ವಿವಿಧ ಪ್ರದೇಶಗಳಲ್ಲಿ ರೆಸಾರ್ಟ್‌ಗಳನ್ನು ನಿರ್ಮಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.


Pakistan Prime Minister Imran Khan said that we can attract tourists of Muslim nations. The government has provided that the government is built in different areas in drawing tourists.

Recommended