CSK ರಿಲೀಸ್ ಮಾಡಿದ ಪ್ರೋಮೋದಲ್ಲಿ ಧೋನಿಯ ಹೊಸ ಅವತಾರ ಫುಲ್ ವೈರಲ್ | Oneindia Kannada

  • 3 years ago
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 14 ನೇ ಆವೃತ್ತಿಯ ದ್ವಿತೀಯಾರ್ಧದ ಹೊಸ ಪ್ರೋಮೋವನ್ನು ಬಿಡುಗಡೆ ಮಾಡಲಾಗಿದೆ. ಕೊರೊನಾ ಕಾರಣದಿಂದ ಐಪಿಎಲ್​​ 14ನೇ ಆವೃತ್ತಿಯನ್ನು ಮೇ ತಿಂಗಳಲ್ಲಿ ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ಐಪಿಎಲ್​ ಸೆ.19ರಿಂದ ಶುರುವಾಗುತ್ತಿದ್ದು, ಧೋನಿ ಭರ್ಜರಿಯಾಗಿ ಪ್ರೇಕ್ಷಕರನ್ನು ಆಹ್ವಾನಿಸಿದ್ದಾರೆ.

With the golden highlights and shining purple clothes, Chennai Super Kings and former Indian skipper Mahendra Singh Dhoni's latest picture created a storm on social media

Recommended