ನೀನೆಷ್ಟೇ ದೊಡ್ಡ ಬ್ಯಾಟ್ಸ್‌ಮನ್‌ ಆದ್ರೂ ಅಹಂಕಾರ ಬಿಟ್ಟು ಆಡ್ಲೇಬೇಕು ಅಂದ್ರು ಕೊಹ್ಲಿ | Oneindia Kannada

  • 3 years ago
ವಿರಾಟ್ ಕೊಹ್ಲಿ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯಕ್ಕೂ ಮುನ್ನ ನಡೆಸಿದ ಪತ್ರಿಕಾಗೋಷ್ಠಿಯೊಂದರಲ್ಲಿ ನೇರವಾದ ಉತ್ತರವನ್ನು ನೀಡುವುದರ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

The Indian skipper talking in a press conference on the eve of the Test spoke on how a batsman’s mindset should be while batting in England. Kohli said one needs to keep his ego aside and realize that one is never set.

Category

🗞
News

Recommended