• 4 years ago
ತಮಿಳು ನಟ ಸೂರ್ಯ ಕಂಠೀರವ ಸ್ಟುಡಿಯೋ ಆವರಣದಲ್ಲಿ ಇರುವ ಅಪ್ಪು ಸಮಾಧಿಗೆ ನಮಿಸಿ ಅವರು ಕಂಬನಿ ಮಿಡಿದಿದ್ದಾರೆ. ಈ ವೇಳೆ ಶಿವರಾಜ್ ಕುಮಾರ್ ಕೂಡ ಜೊತೆಗಿದ್ದರು.ಪುನೀತ್ ರಾಜ್ ಕುಮಾರ್ ಮತ್ತು ಸೂರ್ಯ ನಡುವೆ ಉತ್ತಮ ಬಾಂಧವ್ಯವಿತ್ತು. ಅಗಲಿದ ಗೆಳೆಯನನ್ನು ನೆನೆದು ಅವರು ಭಾವುಕರಾದರು.

Tamil star Suriya paid his respects at the 'samadhi' of late Kannada actor Puneeth Rajkumar in Bengaluru on Friday, and said that Puneeth's smile will be "eternal" in his heart.

Category

🗞
News

Recommended