• 4 years ago
ಬರ್ತ್ ಡೇ ದಿನವೇ ನಟಿ ಪ್ರೀಯಾಂಕ ಉಪೇಂದ್ರ 'ಉಗ್ರಾವತಾರ' ತಾಳಿದ್ದಾರೆ. ಅಂದ್ಹಾಗೆ, 'ಉಗ್ರಾವತಾರ' ಅವರ ಹೊಸ ಸಿನಿಮಾದ ಹೆಸರು. ಇಡೀ ಚಿತ್ರತಂಡ ಪ್ಲ್ಯಾನ್ ಮಾಡಿ ಪ್ರಿಯಾಂಕಾ ಬರ್ತ್‌ಡೇ ದಿನವೇ ಟೀಸರ್ ಲಾಂಚ್ ಮಾಡಿದ್ದಾರೆ.

Priyanka Upendra celebrating her 44th birthday on November 12th. In this occasion her new pan India film Ugravathara lunched.

Category

🗞
News

Recommended