• 6 years ago
ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಸೂಪರ್ ಹಿಟ್ ಉಪೇಂದ್ರ ಸಿನಿಮಾ ಮತ್ತೆ ಚಿತ್ರಾಭಿಮಾನಿಗಳ ಮುಂದೆ ಬರ್ತಿದೆ. 1999ರಲ್ಲಿ ತೆರೆಗೆ ಬಂದ ಉಪೇಂದ್ರ ಸಿನಿಮಾವನ್ನು ಮತ್ತೆ ಮರು ಬಿಡುಗಡೆ ಮಾಡುವ ತಯಾರಿ ಮಾಡಿದೆ ಚಿತ್ರತಂಡ.

Kannada actor Upendra starrer Upendra film will set to re-released after 20 year.

Category

🗞
News

Recommended